Skip to content
Home » ಕನ್ನಡ » ಸುದ್ದಿ-ಸಮಾಚಾರ » ಜೈನ್ ಹೆರಿಟೇಜ್ ಫೆಸ್ಟಿವಲ್ - ೨೦೨೨ » “ತಮಿಳು ಜೈನ ಆಚರಣೆಗಳ ಒಂದು ಪರಿಚಯ” ಹಾಗೂ “ಜೈನ ಆಚರಣೆಗಳು ಹಾಗೂ ಆರಾಧನೆಗಳು ಒಂದು ವಿಶ್ಲೇಷಣಾತ್ಮಕ ಚಿಂತನೆ” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

“ತಮಿಳು ಜೈನ ಆಚರಣೆಗಳ ಒಂದು ಪರಿಚಯ” ಹಾಗೂ “ಜೈನ ಆಚರಣೆಗಳು ಹಾಗೂ ಆರಾಧನೆಗಳು ಒಂದು ವಿಶ್ಲೇಷಣಾತ್ಮಕ ಚಿಂತನೆ” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

    WWW.JAINHERITAGECENTRES.COM ಅಂತರ್ಜಾಲ ತಾಣದ ದ್ವಿದಶಮಾನೋತ್ಸವ ಹಾಗೂ
    ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨
    ೧೦ನೆಯ ವೆಬಿನಾರ್ | ಭಾನುವಾರ ೨೬ ಜೂನ್ ೨೦೨೨ | ಸಮಯ: ಸಂಜೆ ೭ ಘಂಟೆಗೆ
    ಪ್ರಧಾನ ವಿಷಯ: ಜೈನ ಆಚರಣೆಗಳು

    ವಿಷಯ: ತಮಿಳು ಜೈನ ಆಚರಣೆಗಳ ಒಂದು ಪರಿಚಯ (ಇಂಗ್ಲಿಷ್‌ನಲ್ಲಿ ಉಪನ್ಯಾಸ)
    ಉಪನ್ಯಾಸಕರು: ಶ್ರ‍ೀ ರಾಜೇಂದ್ರ ಪ್ರಸಾದ್ ಪಿ ಜೈನ್, ಸಾಮಾಜಿಕ ಕಾರ್ಯಕರ್ತರು, ಚೆನ್ನೈ

    ವಿಷಯ: ಜೈನ ಆಚರಣೆಗಳು ಹಾಗೂ ಆರಾಧನೆಗಳು ಒಂದು ವಿಶ್ಲೇಷಣಾತ್ಮಕ ಚಿಂತನೆ (ಕನ್ನಡದಲ್ಲಿ ಉಪನ್ಯಾಸ)
    ಉಪನ್ಯಾಸಕರು: ಶ್ರ‍ೀ ಅಜಿತ್ ಜೈನ್ ನಾರಾವಿ, ಜೈನ ಚಿಂತಕರು, ನಾರಾವಿ, ಕಾರ್ಕಳ

    ಈ ಗೋಷ್ಠಿಯನ್ನು ತಾವು ಯೂಟ್ಯೂಬ್ ಲೈವ್ ನ ಮೂಲಕ ವೀಕ್ಷಿಸಬಹುದು – www.youtube.com/c/jainheritagecentres

    "ತಮಿಳು ಜೈನ ಆಚರಣೆಗಳ ಒಂದು ಪರಿಚಯ" ಹಾಗೂ "ಜೈನ ಆಚರಣೆಗಳು ಹಾಗೂ ಆರಾಧನೆಗಳು ಒಂದು ವಿಶ್ಲೇಷಣಾತ್ಮಕ ಚಿಂತನೆ" ಕುರಿತ ವೆಬಿನಾರ್ - ಜೈನ್ ಹೆರಿಟೇಜ್ ಫೆಸ್ಟಿವಲ್ - ೨೦೨೨
    “ತಮಿಳು ಜೈನ ಆಚರಣೆಗಳ ಒಂದು ಪರಿಚಯ” ಹಾಗೂ “ಜೈನ ಆಚರಣೆಗಳು ಹಾಗೂ ಆರಾಧನೆಗಳು ಒಂದು ವಿಶ್ಲೇಷಣಾತ್ಮಕ ಚಿಂತನೆ” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

    ಜೈನ ಹೆರಿಟೇಜ್ ಫೆಸ್ಟಿವಲ್ – ೨೦೨೨
    ದಿನಾಂಕ ೨೬ ಮೇ ಇಂದ ೩೧ ಜುಲೈ ೨೦೨೨ ರವರೆಗೆ
    ೧೦ ವಾರಗಳ ಕಾರ್ಯಕ್ರಮ
    ೯ ಜೈನಧರ್ಮಕ್ಕೆ ಸಂಬಂಧಿಸಿದ ಪ್ರಧಾನ ವಿಷಯಗಳು
    ೨೦ಕ್ಕೂ ಹೆಚ್ಚು ಗೋಷ್ಠಿಗಳು | ೩೫ಕ್ಕೂ ಹೆಚ್ಚು ವಿದ್ವಾಂಸರು
    ಪ್ರಧಾನ ವಿಷಯಗಳು – ಜೈನಧರ್ಮದ ಪ್ರಾಚೀನತೆ; ವಿದೇಶಗಳಲ್ಲಿ ಜೈನಧರ್ಮ; ಕರ್ನಾಟಕದ ಜೈನ ಶಾಸನಗಳು; ಜೈನ ಆಚರಣೆಗಳು; ಜೈನ ಜನಪದ; ಜೈನ ಪರಂಪರೆ ಸಂರಕ್ಷಣೆ; ರಂಗಭೂಮಿ ಹಾಗೂ ಯಕ್ಷಗಾನದಲ್ಲಿ ಜೈನಧರ್ಮ; ಜೈನಧರ್ಮ ಮತ್ತು ಪ್ರಾಕೃತ; ಇಂದಿನ ಜೈನ ಸಮಾಜ
    ಪ್ರತಿಯೊಬ್ಬರೂ ಭಾಗವಹಿಸಲೇಬೇಕಾದ ಜೈನ ಪರಂಪರೆಯ ಹಬ್ಬ

    error: Jain Heritage Centres - Celebrating Jain Heritage.....Globally!