Skip to content
Home » ಕನ್ನಡ » ಸುದ್ದಿ-ಸಮಾಚಾರ » ಜೈನ್ ಹೆರಿಟೇಜ್ ಫೆಸ್ಟಿವಲ್ - ೨೦೨೨ » “ವಿದೇಶಗಳಲ್ಲಿ ಚದುರಿರುವ ಜೈನ ಸಮಾಜ” ಹಾಗೂ “ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜೈನ ಅಧ್ಯಯನಗಳ” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

“ವಿದೇಶಗಳಲ್ಲಿ ಚದುರಿರುವ ಜೈನ ಸಮಾಜ” ಹಾಗೂ “ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜೈನ ಅಧ್ಯಯನಗಳ” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

    WWW.JAINHERITAGECENTRES.COM ಅಂತರ್ಜಾಲ ತಾಣದ ದ್ವಿದಶಮಾನೋತ್ಸವ ಹಾಗೂ
    ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨
    ೪ನೆಯ ವೆಬಿನಾರ್ | ಭಾನುವಾರ ೫ ಜೂನ್ ೨೦೨೨ | ಸಮಯ: ಸಂಜೆ ೭ ಘಂಟೆಗೆ
    ಪ್ರಧಾನ ವಿಷಯ: ವಿದೇಶಗಳಲ್ಲಿ ಜೈನಧರ್ಮ

    ವಿಷಯ: ವಿದೇಶಗಳಲ್ಲಿ ಚದುರಿರುವ ಜೈನ ಸಮಾಜ (ಇಂಗ್ಲಿಷ್‌ನಲ್ಲಿ ಉಪನ್ಯಾಸ)
    ಉಪನ್ಯಾಸಕರು: ಡಾ.ಮನೀಶ್ ಮೆಹ್ತಾ, ಅಧ್ಯಕ್ಷರು, ಜೈನ ಡಯಾಸ್ಪೋರ ಸಮಿತಿ; ಉಪಾಧ್ಯಕ್ಷರು, ಶೈಕ್ಷಣಿಕ ಸಂಪರ್ಕ ಸಮಿತಿ; ಜೈನಾ. ಅಮೆರಿಕ.

    ವಿಷಯ: ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜೈನ ಅಧ್ಯಯನಗಳ ಸ್ಥಿತಿಗತಿ ಹಾಗೂ ಭವಿಷ್ಯ (ಇಂಗ್ಲಿಷ್‌ನಲ್ಲಿ ಉಪನ್ಯಾಸ)
    ಉಪನ್ಯಾಸಕರು: ಡಾ.ಸುಲೇಖ್ ಸಿ. ಜೈನ್, ಜೈನ ಶಿಕ್ಷಣತಜ್ಞರು, ಮಾಜಿ ಅಧ್ಯಕ್ಷರು, ಜೈನಾ, ಅಮೆರಿಕ

    "ವಿದೇಶಗಳಲ್ಲಿ ಚದುರಿರುವ ಜೈನ ಸಮಾಜ" ಹಾಗೂ "ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜೈನ ಅಧ್ಯಯನಗಳ" ಕುರಿತ ವೆಬಿನಾರ್ - ಜೈನ್ ಹೆರಿಟೇಜ್ ಫೆಸ್ಟಿವಲ್ - ೨೦೨೨
    “ವಿದೇಶಗಳಲ್ಲಿ ಚದುರಿರುವ ಜೈನ ಸಮಾಜ” ಹಾಗೂ “ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜೈನ ಅಧ್ಯಯನಗಳ” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

    ಜೈನ ಹೆರಿಟೇಜ್ ಫೆಸ್ಟಿವಲ್ – ೨೦೨೨
    ದಿನಾಂಕ ೨೬ ಮೇ ಇಂದ ೩೧ ಜುಲೈ ೨೦೨೨ ರವರೆಗೆ
    ೧೦ ವಾರಗಳ ಕಾರ್ಯಕ್ರಮ
    ೯ ಜೈನಧರ್ಮಕ್ಕೆ ಸಂಬಂಧಿಸಿದ ಪ್ರಧಾನ ವಿಷಯಗಳು
    ೨೦ಕ್ಕೂ ಹೆಚ್ಚು ಗೋಷ್ಠಿಗಳು | ೩೫ಕ್ಕೂ ಹೆಚ್ಚು ವಿದ್ವಾಂಸರು
    ಪ್ರಧಾನ ವಿಷಯಗಳು – ಜೈನಧರ್ಮದ ಪ್ರಾಚೀನತೆ; ವಿದೇಶಗಳಲ್ಲಿ ಜೈನಧರ್ಮ; ಕರ್ನಾಟಕದ ಜೈನ ಶಾಸನಗಳು; ಜೈನ ಆಚರಣೆಗಳು; ಜೈನ ಜನಪದ; ಜೈನ ಪರಂಪರೆ ಸಂರಕ್ಷಣೆ; ರಂಗಭೂಮಿ ಹಾಗೂ ಯಕ್ಷಗಾನದಲ್ಲಿ ಜೈನಧರ್ಮ; ಜೈನಧರ್ಮ ಮತ್ತು ಪ್ರಾಕೃತ; ಇಂದಿನ ಜೈನ ಸಮಾಜ
    ಪ್ರತಿಯೊಬ್ಬರೂ ಭಾಗವಹಿಸಲೇಬೇಕಾದ ಜೈನ ಪರಂಪರೆಯ ಹಬ್ಬ

    error: Jain Heritage Centres - Celebrating Jain Heritage.....Globally!