WWW.JAINHERITAGECENTRES.COM ಅಂತರ್ಜಾಲ ತಾಣದ ದ್ವಿದಶಮಾನೋತ್ಸವ ಹಾಗೂ
ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨
೨ನೆಯ ವೆಬಿನಾರ್ | ಭಾನುವಾರ ೨೯ ಮೇ ೨೦೨೨ | ಸಮಯ: ಸಂಜೆ ೭ ಘಂಟೆಗೆ
ಪ್ರಧಾನ ವಿಷಯ: ಜೈನಧರ್ಮದ ಪ್ರಾಚೀನತೆ
ವಿಷಯ: ಭಾರತನಾಮಾ – ಭಾರತದ ನಾಮಕರಣ ಹಾಗೂ ಇಕ್ಷ್ವಾಕು ವಂಶಾವಳಿ (ಹಿಂದಿಯಲ್ಲಿ ಉಪನ್ಯಾಸ)
ಉಪನ್ಯಾಸಕರು: ಡಾ. ಪ್ರಭಾಕಿರಣ್ ಜೈನ್, ಜೈನ ಸಂಶೋಧಕರು, ನವದೆಹಲಿ
ವಿಷಯ: ಅಷ್ಟಾಪದ – ಒಂದು ವಾಸ್ತವ (ಹಿಂದಿಯಲ್ಲಿ ಉಪನ್ಯಾಸ)
ಉಪನ್ಯಾಸಕರು: ಡಾ. ಲತಾ ಬೋಥ್ರಾ, ಜೈನ ಪರಂಪರೆ, ಪುರಾತತ್ವ ಹಾಗೂ ದರ್ಶನದ ವಿದ್ವಾಂಸರು, ಕೋಲ್ಕತ್ತಾ
!["ಭಾರತನಾಮಾ - ಭಾರತದ ನಾಮಕರಣ" ಹಾಗೂ "ಅಷ್ಟಾಪದ - ಒಂದು ವಾಸ್ತವ" ಕುರಿತ ವೆಬಿನಾರ್ - ಜೈನ್ ಹೆರಿಟೇಜ್ ಫೆಸ್ಟಿವಲ್ - ೨೦೨೨](https://i0.wp.com/www.jainheritagecentres.com/wp-content/uploads/2022/05/Webinar-on-Bharathnama-The-Naming-of-India-and-Ashtapad-A-Reality-Jain-Heritage-Festival-2022-Kannada.jpg?resize=724%2C1024)
ಜೈನ ಹೆರಿಟೇಜ್ ಫೆಸ್ಟಿವಲ್ – ೨೦೨೨
ದಿನಾಂಕ ೨೬ ಮೇ ಇಂದ ೩೧ ಜುಲೈ ೨೦೨೨ ರವರೆಗೆ
೧೦ ವಾರಗಳ ಕಾರ್ಯಕ್ರಮ
೯ ಜೈನಧರ್ಮಕ್ಕೆ ಸಂಬಂಧಿಸಿದ ಪ್ರಧಾನ ವಿಷಯಗಳು
೨೦ಕ್ಕೂ ಹೆಚ್ಚು ಗೋಷ್ಠಿಗಳು | ೩೫ಕ್ಕೂ ಹೆಚ್ಚು ವಿದ್ವಾಂಸರು
ಪ್ರಧಾನ ವಿಷಯಗಳು – ಜೈನಧರ್ಮದ ಪ್ರಾಚೀನತೆ; ವಿದೇಶಗಳಲ್ಲಿ ಜೈನಧರ್ಮ; ಕರ್ನಾಟಕದ ಜೈನ ಶಾಸನಗಳು; ಜೈನ ಆಚರಣೆಗಳು; ಜೈನ ಜನಪದ; ಜೈನ ಪರಂಪರೆ ಸಂರಕ್ಷಣೆ; ರಂಗಭೂಮಿ ಹಾಗೂ ಯಕ್ಷಗಾನದಲ್ಲಿ ಜೈನಧರ್ಮ; ಜೈನಧರ್ಮ ಮತ್ತು ಪ್ರಾಕೃತ; ಇಂದಿನ ಜೈನ ಸಮಾಜ
ಪ್ರತಿಯೊಬ್ಬರೂ ಭಾಗವಹಿಸಲೇಬೇಕಾದ ಜೈನ ಪರಂಪರೆಯ ಹಬ್ಬ