Skip to content
Home » ಕನ್ನಡ » ಸುದ್ದಿ-ಸಮಾಚಾರ » ವೆಬಿನಾರ್ » ತಮಿಳುನಾಡಿನ ಪುರಾತನ ಶ್ರಮಣ (ಜೈನ) ಪರಂಪರೆಯ ಕುರಿತ ವೆಬಿನಾರ್

ತಮಿಳುನಾಡಿನ ಪುರಾತನ ಶ್ರಮಣ (ಜೈನ) ಪರಂಪರೆಯ ಕುರಿತ ವೆಬಿನಾರ್

  WWW.JAINHERITAGECENTRES.COM ಜೈನ್‌ಹೆರಿಟೇಜ್‌ಸೆಂಟರ್ಸ್.ಕಾಂ ಪ್ರಸ್ತುತ ಪಡಿಸುವ ಜೈನ ಪರಂಪರೆ ಮಾಲಿಕೆ
  ಮೂರನೇ ವೆಬಿನಾರ್ ಭಾನುವಾರ ೪ ಜುಲೈ ೨೦೨೧ | ಸಮಯ: ಸಂಜೆ ೭ ಕ್ಕೆ
  ವಿಷಯ: ತಮಿಳುನಾಡಿನ ಪುರಾತನ ಶ್ರಮಣ (ಜೈನ) ಪರಂಪರೆಯ ಪಕ್ಷಿನೋಟ
  (ಇಂಗ್ಲಿಷ್‌ನಲ್ಲಿ ಉಪನ್ಯಾಸ)
  ಉಪನ್ಯಾಸಕರು: ಡಾ. ಕನಕ ಅಜಿತದಾಸ್; ಜೈನ ಸಂಶೋಧಕರು; ಅಧ್ಯಕ್ಷರು – ಅಹಿಂಸಾ ವಾಕ್; ಸಂಪಾದಕರು – ಮುಕ್ಕುಡೈ, ದ್ವಿಭಾಷೀಯ ಜೈನ ಮಾಸಿಕ; ಚೆನ್ನೈ.

  ಡಾ.ಅಜಿತದಾಸ್‌ರವರು ೨,೩೦೦ ವರ್ಷಗಳಷ್ಟು ಪುರಾತನವಾದ ತಮಿಳುನಾಡಿನ ಸಮಣ ಪರಂಪರೆಯ ಬಗ್ಗೆ ವಿವರಿಸಲಿದ್ದಾರೆ. ಅವರು ತಮಿಳುನಾಡಿನಾದ್ಯಂತ ಸಂಚರಿಸಿ ಜೈನಧರ್ಮದ ಕುರಿತು ವಿಶೇಷ ಸಂಶೋಧನೆಯನ್ನು ಕೈಗೊಂಡಿದ್ದಾರೆ.

  ಕಾರ್ಯಕ್ರಮವನ್ನು ಲೈವ್‌ಆಗಿ ವೀಕ್ಷಿಸಿ – www.facebook.com/jainheritagecentres
  ಭಾನುವಾರ ೪ ಜುಲೈ ೨೦೨೧ | ಸಮಯ: ಸಂಜೆ ೭ಕ್ಕೆ

  ಎಲ್ಲರಿಗೂ ಆದರದ ಸ್ವಾಗತ

  ತಮಿಳುನಾಡಿನ ಪುರಾತನ ಶ್ರಮಣ (ಜೈನ) ಪರಂಪರೆಯ ಕುರಿತ ವೆಬಿನಾರ್
  error: Jain Heritage Centres - Celebrating Jain Heritage.....Globally!