Skip to content
Home » ಕನ್ನಡ » ಸುದ್ದಿ-ಸಮಾಚಾರ » ವೆಬಿನಾರ್ » ಶ್ರುತ ಪಂಚಮಿ, ಜಿನವಾಣಿ, ಜೈನ ಕಲೆ ಮತ್ತು ಪಂಪರೆಯಲ್ಲಿ ಸರಸ್ವತಿ ಕುರಿತ ವೆಬಿನಾರ್

ಶ್ರುತ ಪಂಚಮಿ, ಜಿನವಾಣಿ, ಜೈನ ಕಲೆ ಮತ್ತು ಪಂಪರೆಯಲ್ಲಿ ಸರಸ್ವತಿ ಕುರಿತ ವೆಬಿನಾರ್

  WWW.JAINHERITAGECENTRES.COM – ಜೈನ್‌ಹೆರಿಟೇಜ್‌ಸೆಂಟರ್ಸ್.ಕಾಂ ಪ್ರಸ್ತುತ ಪಡಿಸುವ ಜೈನ ಪರಂಪರೆ ಮಾಲಿಕೆ
  ಮೊದಲ ವೆಬಿನಾರ್ ಭಾನುವಾರ ೨೦ ಜೂನ್ ೨೦೨೧ | ಸಮಯ: ಸಂಜೆ ೭ ಕ್ಕೆ

  ವಿಷಯ: ಜೈನ ಕಲೆ ಮತ್ತು ಪಂಪರೆಯಲ್ಲಿ ಸರಸ್ವತಿ (ಹಿಂದಿಯಲ್ಲಿ ಉಪನ್ಯಾಸ)
  ಉಪನ್ಯಾಸಕರು: ಡಾ.ಶಾಂತಿ ಸ್ವರೂಪ್ ಸಿನ್ಹಾ (ಪ್ರೊಫೆಸರ್, ಇತಿಹಾಸ ಹಾಗೂ ದೃಶ್ಯ ಕಲೆಗಳ ವಿಭಾಗ, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಬನಾರಸ್)

  ವಿಷಯ: ಜೈನಧರ್ಮದಲ್ಲಿ ಶ್ರುತ ಪಂಚಮಿ ಹಾಗೂ ಜಿನವಾಣಿ ಸರಸ್ವತಿ (ಹಿಂದಿಯಲ್ಲಿ ಉಪನ್ಯಾಸ)
  ಉಪನ್ಯಾಸಕರು: ಅಮನ್ ಜೈನ್ ಶಾಸ್ತಿ (ಮೂಂಗಾವಲೀ)

  ಕಾರ್ಯಕ್ರಮವನ್ನು ಲೈವ್‌ಆಗಿ ವೀಕ್ಷಿಸಿ – www.facebook.com/jainheritagecentres

  ಎಲ್ಲರಿಗೂ ಆದರದ ಸ್ವಾಗತ

  ಶ್ರುತ ಪಂಚಮಿ, ಜಿನವಾಣಿ ಹಾಗೂ ಜೈನ ಕಲೆ ಮತ್ತು ಪಂಪರೆಯಲ್ಲಿ ಸರಸ್ವತಿ ಕುರಿತ ವೆಬಿನಾರ್
  ಶ್ರುತ ಪಂಚಮಿ, ಜಿನವಾಣಿ ಹಾಗೂ ಜೈನ ಕಲೆ ಮತ್ತು ಪಂಪರೆಯಲ್ಲಿ ಸರಸ್ವತಿ ಕುರಿತ ವೆಬಿನಾರ್
  error: Jain Heritage Centres - Celebrating Jain Heritage.....Globally!