Skip to content
Home » ಕನ್ನಡ » ಸುದ್ದಿ-ಸಮಾಚಾರ » ಹೊಂಬುಜ ಜೈನ ಮಠದ ನೂತನ ಆಡಳಿತಾಧಿಕಾರಿಯ ನೇಮಕ

ಹೊಂಬುಜ ಜೈನ ಮಠದ ನೂತನ ಆಡಳಿತಾಧಿಕಾರಿಯ ನೇಮಕ

    ಹೊಂಬುಜ (ಹೊಸನಗರ), ಫೆಬ್ರವರಿ 23, 2017:  ಹೊಂಬುಜ ಜೈನ ಮಠದ ನೂತನ ಆಡಳಿತಾಧಿಕಾರಿಯಾಗಿ ಹುಬ್ಬಳ್ಳಿಯ ಶ್ರೀ ಸುಧೀರ್ ಎ. ಕುಸನಾಳೆ (B.E.) ರವರು ನೇಮಕಗೊಂಡಿರುತ್ತಾರೆ. ಇವರನ್ನು ದಿನಾಂಕ 24-02-2017 ರಿಂದ ಜಾರಿಗೆ ಬರುವಂತೆ ದೈನಿಕ ಆಡಳಿತ ವ್ಯವಸ್ಥೆಯ ನಿರ್ವಹಣೆಯ ಸಲುವಾಗಿ ಹೊಂಬುಜದ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ನೇಮಕ ಮಾಡಿರುತ್ತಾರೆ. – ಕೃಪೆ: ಹೊಂಬುಜ ಜೈನ ಮಠ

    error: Jain Heritage Centres - Celebrating Jain Heritage.....Globally!