Skip to content
Home » ಕನ್ನಡ » ಸುದ್ದಿ-ಸಮಾಚಾರ » “ಭಾರತನಾಮಾ – ಭಾರತದ ನಾಮಕರಣ” ಹಾಗೂ “ಅಷ್ಟಾಪದ – ಒಂದು ವಾಸ್ತವ” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

“ಭಾರತನಾಮಾ – ಭಾರತದ ನಾಮಕರಣ” ಹಾಗೂ “ಅಷ್ಟಾಪದ – ಒಂದು ವಾಸ್ತವ” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

    WWW.JAINHERITAGECENTRES.COM ಅಂತರ್ಜಾಲ ತಾಣದ ದ್ವಿದಶಮಾನೋತ್ಸವ ಹಾಗೂ
    ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨
    ೨ನೆಯ ವೆಬಿನಾರ್ | ಭಾನುವಾರ ೨೯ ಮೇ ೨೦೨೨ | ಸಮಯ: ಸಂಜೆ ೭ ಘಂಟೆಗೆ
    ಪ್ರಧಾನ ವಿಷಯ: ಜೈನಧರ್ಮದ ಪ್ರಾಚೀನತೆ

    ವಿಷಯ: ಭಾರತನಾಮಾ – ಭಾರತದ ನಾಮಕರಣ ಹಾಗೂ ಇಕ್ಷ್ವಾಕು ವಂಶಾವಳಿ (ಹಿಂದಿಯಲ್ಲಿ ಉಪನ್ಯಾಸ)
    ಉಪನ್ಯಾಸಕರು: ಡಾ. ಪ್ರಭಾಕಿರಣ್ ಜೈನ್, ಜೈನ ಸಂಶೋಧಕರು, ನವದೆಹಲಿ

    ವಿಷಯ: ಅಷ್ಟಾಪದ – ಒಂದು ವಾಸ್ತವ (ಹಿಂದಿಯಲ್ಲಿ ಉಪನ್ಯಾಸ)
    ಉಪನ್ಯಾಸಕರು: ಡಾ. ಲತಾ ಬೋಥ್ರಾ, ಜೈನ ಪರಂಪರೆ, ಪುರಾತತ್ವ ಹಾಗೂ ದರ್ಶನದ ವಿದ್ವಾಂಸರು, ಕೋಲ್ಕತ್ತಾ

    "ಭಾರತನಾಮಾ - ಭಾರತದ ನಾಮಕರಣ" ಹಾಗೂ "ಅಷ್ಟಾಪದ - ಒಂದು ವಾಸ್ತವ" ಕುರಿತ ವೆಬಿನಾರ್ - ಜೈನ್ ಹೆರಿಟೇಜ್ ಫೆಸ್ಟಿವಲ್ - ೨೦೨೨
    “ಭಾರತನಾಮಾ – ಭಾರತದ ನಾಮಕರಣ” ಹಾಗೂ “ಅಷ್ಟಾಪದ – ಒಂದು ವಾಸ್ತವ” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

    ಜೈನ ಹೆರಿಟೇಜ್ ಫೆಸ್ಟಿವಲ್ – ೨೦೨೨
    ದಿನಾಂಕ ೨೬ ಮೇ ಇಂದ ೩೧ ಜುಲೈ ೨೦೨೨ ರವರೆಗೆ
    ೧೦ ವಾರಗಳ ಕಾರ್ಯಕ್ರಮ
    ೯ ಜೈನಧರ್ಮಕ್ಕೆ ಸಂಬಂಧಿಸಿದ ಪ್ರಧಾನ ವಿಷಯಗಳು
    ೨೦ಕ್ಕೂ ಹೆಚ್ಚು ಗೋಷ್ಠಿಗಳು | ೩೫ಕ್ಕೂ ಹೆಚ್ಚು ವಿದ್ವಾಂಸರು
    ಪ್ರಧಾನ ವಿಷಯಗಳು – ಜೈನಧರ್ಮದ ಪ್ರಾಚೀನತೆ; ವಿದೇಶಗಳಲ್ಲಿ ಜೈನಧರ್ಮ; ಕರ್ನಾಟಕದ ಜೈನ ಶಾಸನಗಳು; ಜೈನ ಆಚರಣೆಗಳು; ಜೈನ ಜನಪದ; ಜೈನ ಪರಂಪರೆ ಸಂರಕ್ಷಣೆ; ರಂಗಭೂಮಿ ಹಾಗೂ ಯಕ್ಷಗಾನದಲ್ಲಿ ಜೈನಧರ್ಮ; ಜೈನಧರ್ಮ ಮತ್ತು ಪ್ರಾಕೃತ; ಇಂದಿನ ಜೈನ ಸಮಾಜ
    ಪ್ರತಿಯೊಬ್ಬರೂ ಭಾಗವಹಿಸಲೇಬೇಕಾದ ಜೈನ ಪರಂಪರೆಯ ಹಬ್ಬ

    error: Jain Heritage Centres - Celebrating Jain Heritage.....Globally!