ಅಮೂಢದೃಷ್ಟಿಯ ರೇವತಿ

ದಕ್ಷಿಣ ಮಧುರೆಯಲ್ಲಿ ಮುನಿಗುಪ್ತರೆಂಬ ಮುನಿಗಳಿದ್ದರು. ಅವರಲ್ಲಿ ಚಂದ್ರಾಂಭನೆಂಬ ಮುನಿದೀಕ್ಷೆಯನ್ನು ಅಪೇಕ್ಷಿಸಿದ. ’ಎಲ್ಲ ಪರಿಗ್ರಹಗಳನ್ನು ತ್ಯಜಿಸು’ ಎಂದರು ಗುರುಗಳು. ಆತ ಎಲ್ಲವನ್ನು ತೊರೆದ. ಆದರೆ ವಿದ್ಯಾಧರ ವಿದ್ಯೆಗಳನ್ನು ತೊರೆಯದಾದ. ಆಗ ಗುರುಗಳು ನಿನಗೆ ಮುನಿದೀಕ್ಷೆ ಸಲ್ಲದು, ಬ್ರಹ್ಮಚಾರಿಯಾಗಿರು ಎಂದರು. ಆ ಬ್ರಹ್ಮಚಾರಿ ಉತ್ತರ ಮಧುರೆಅ ಜಿನಾಲಯಗಳನ್ನು ದರ್ಶನ ಮಾಡುವ ಆಸೆಯಿಂದ ಗುರುಗಳ ಅನುಮತಿ ಪಡೆದ. ಅವರು ಅನಿಮತಿ ನೀಡುತ್ತಾ, ’ಅಲ್ಲಿರುವ ಅಮೂಢದೃಷ್ಟಿಯ ಉತ್ತಮ ಶ್ರಾವಕಿ ರೇವತಿ ಮಹಾದೇವಿಗೆ ನಮ್ಮ ಆಶೀರ್ವಾದ ತಿಳಿಸಿ’ ಎಂದರು. ’ಆಕೆಯಲ್ಲೇನು ವಿಶೇಷತೆ, ಆಕೆಯನ್ನು ಪರೀಕ್ಷಿಸ ಬೇಕು’ ಎಂದುಕೊಂಡ. […]

ಬೆಣಿವಾಡ ಗ್ರಾಮದಲ್ಲಿ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ

ಹುಕ್ಕೇರಿ ತಾಲ್ಲೂಕಿನ ಬೆಣಿವಾಡ ಗ್ರಾಮದಲ್ಲಿ 9ನೇ ಶತಮಾನದಲ್ಲಿ ನಿರ್ಮಿಸಲಾದ ಸುಂದರವಾದ 1008 ಭಗವಾನ ಪಾರ್ಶ್ವನಾಥ  ಮೂರ್ತಿ ಗ್ರಾಮದಲ್ಲಿ ಒಂದೂ ಜೈನ ಮನೆತನ ಗಳಿಲ್ಲದ್ದರಿಂದ ಕೆಲವು ಅಂಗಾಗಗಳು ನಾಶವಾಗಿದ್ದವು. ಹುಕ್ಕೇರಿ, ಜನವರಿ ೩೧, ೨೦೧೬: ಹುಕ್ಕೇರಿ: ತಾಲ್ಲೂಕಿನ ಬೆಣಿವಾಡ ಗ್ರಾಮದಲ್ಲಿ 9ನೇ ಶತಮಾನದಲ್ಲಿ ನಿರ್ಮಿಸಲಾದ ಸುಂದರವಾದ 1008 ಭಗವಾನ ಪಾರ್ಶ್ವನಾಥ  ಮೂರ್ತಿ ಗ್ರಾಮದಲ್ಲಿ ಒಂದೂ ಜೈನ ಮನೆತನ ಗಳಿಲ್ಲದ್ದರಿಂದ ಕೆಲವು ಅಂಗಾಗಗಳು ನಾಶವಾಗಿದ್ದವು. ತಾಲ್ಲೂಕಿನ ಜೈನ ಸಮಾಜದವರು ಒಗ್ಗೂಡಿ ಜೈನ ಬಸದಿಯ ಜೀರ್ಣೋದ್ಧಾರ ಹಾಗೂ ಮೂರ್ತಿಗೆ ವಜ್ರಲೇಪನ ಮಾಡಿ ಫೆ. […]

error: Jain Heritage Centres - Celebrating Jain Heritage.....Globally!