ಜೈನ ಧರ್ಮದ ತತ್ವಗಳನ್ನು ಅರ್ಥೈಸಿ ಅಳವಡಿಸಿಕೊಳ್ಳಿ

2615ನೇ ಮಹಾವೀರ ಜಯಂತಿ ಆಚರಣೆ – ಮಹಾವೀರ ಜಯಂತಿಯು ಇತಿಹಾಸವನ್ನು ಮರು ನೆನಪಿಸಿಕೊಳ್ಳಲು ಹಾಗೂ ಜೈನ ಧರ್ಮದ ತತ್ವಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇಂದಿನ ಸಮಾಜಕ್ಕೆ ಜೈನ ಧರ್ಮದ ತತ್ವಗಳನ್ನು ಸಾರಿ ಹೇಳುವ ಅಗತ್ಯವಿದೆ ಎಂದು ಶಾಸಕ ಜೆ. ಆರ್. ಲೋಬೊ ಅಭಿಪ್ರಾಯಪಟ್ಟರು. ಮಂಗಳೂರು, ಏಪ್ರಿಲ್ ೨೦, ೨೦೧೬: ಮಹಾವೀರ ಜಯಂತಿಯು ಇತಿಹಾಸವನ್ನು ಮರು ನೆನಪಿಸಿಕೊಳ್ಳಲು ಹಾಗೂ ಜೈನ ಧರ್ಮದ ತತ್ವಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇಂದಿನ ಸಮಾಜಕ್ಕೆ ಜೈನ ಧರ್ಮದ […]

error: Jain Heritage Centres - Celebrating Jain Heritage.....Globally!