Skip to content

“ಇಂದಿನ ಜೈನ ಸಮಾಜ” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

    WWW.JAINHERITAGECENTRES.COM ಅಂತರ್ಜಾಲ ತಾಣದ ದ್ವಿದಶಮಾನೋತ್ಸವ ಹಾಗೂ
    ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨
    ೧೯ನೆಯ ವೆಬಿನಾರ್ | ಶನಿವಾರ ೩೦ ಜುಲೈ ೨೦೨೨ | ಸಮಯ: ಸಂಜೆ ೬ ಘಂಟೆಗೆ

    ಪ್ರಧಾನ ವಿಷಯ: ಇಂದಿನ ಜೈನ ಸಮಾಜ
    ಜೈನ ಸಮಾಜದ ಪ್ರಸ್ತುತ ಸ್ಥಿತಿಗತಿಯ ಅವಲೋಕನ ಮಾಡುವ ಒಂದು ಸಂವಾದ. ಕನ್ನಡದಲ್ಲಿ ಸಂವಾದ.

    ಸಂವಾದದಲ್ಲಿ ನಮ್ಮೊಂದಿಗೆ

    • ಪ್ರೊ. ಎಸ್.ಪಿ. ಅಜಿತ್ ಪ್ರಸಾದ್, ಜೈನ ವಿದ್ವಾಂಸರು, ಮೂಡುಬಿದಿರೆ
    • ಡಾ. ಎಸ್.ಪಿ. ಜ್ವಾಲಾ ಪ್ರಸಾದ್, ವೈದ್ಯರು, ಸಿನ್ಚಿನಾಟಿ, ಒಹಾಯೋ ರಾಜ್ಯ, ಅಮೆರಿಕಾ
    • ಡಾ. ಅಜಿತ್ ಮುರುಗುಂಡೆ, ಸಹಾಯಕ ನಿರ್ದೇಶಕರು, ಭಾಷಾಂತರ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಬೆಂಗಳೂರು
    • ಶ್ರೀ ಎಂ.ಆರ್. ಸುನೀಲ್ ಕುಮಾರ್, ಅಧ್ಯಕ್ಷರು, ದಿಗಂಬರ ಜೈನ ಸಮಾಜ, ಮೈಸೂರು
    • ಶ್ರೀ ಹೆಚ್.ಆರ್.ಪ್ರವೀಣ್, ಕಾರ್ಯದರ್ಶಿ, ಚಿಕ್ಕ ಬಸದಿ, ಹಾಸನ
    • ಶ್ರೀ ನಿತಿನ್ ಹೆಚ್.ಪಿ., ಸಂಸ್ಥಾಪಕರು ಹಾಗೂ ಕಾರ್ಯನಿರ್ವಹಣಾ ನಿರ್ದೇಶಕರು, www.jainheritagecentres.com

    ಈ ಗೋಷ್ಠಿಯನ್ನು ತಾವು ಯೂಟ್ಯೂಬ್ ಲೈವ್ ನ್ ಮೂಲಕ ವೀಕ್ಷಿಸಬಹುದು – www.youtube.com/c/jainheritagecentres

    "ಇಂದಿನ ಜೈನ ಸಮಾಜ" ಕುರಿತ ವೆಬಿನಾರ್ - ಜೈನ್ ಹೆರಿಟೇಜ್ ಫೆಸ್ಟಿವಲ್ - ೨೦೨೨
    “ಇಂದಿನ ಜೈನ ಸಮಾಜ” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

    WWW.JAINHERITAGECENTRES.COM ಅಂತರ್ಜಾಲ ತಾಣದ ದ್ವಿದಶಮಾನೋತ್ಸವ ಹಾಗೂ
    ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨
    ೧೯ನೆಯ ವೆಬಿನಾರ್ | ಶನಿವಾರ ೩೦ ಜುಲೈ ೨೦೨೨ | ಸಮಯ: ಸಂಜೆ ೬ ಘಂಟೆಗೆ

    ಪ್ರಧಾನ ವಿಷಯ: ಇಂದಿನ ಜೈನ ಸಮಾಜ
    ಜೈನ ಸಮಾಜದ ಪ್ರಸ್ತುತ ಸ್ಥಿತಿಗತಿಯ ಅವಲೋಕನ ಮಾಡುವ ಒಂದು ಸಂವಾದ. ಕನ್ನಡದಲ್ಲಿ ಸಂವಾದ.

    ಸಂವಾದದಲ್ಲಿ ನಮ್ಮೊಂದಿಗೆ

    • ಶ್ರೀ ಸಂಜಯ್ ಜೈನ್, ಅಧ್ಯಕ್ಷರು, ವಿಶ್ವ ಜೈನ ಸಂಘಟನೆ, ನವದೆಹಲಿ
    • ಶ್ರೀ ರಾಜೇಂದ್ರ ಪ್ರಸಾದ್ ಪಿ ಜೈನ್, ಸಾಮಾಜಿಕ ಕಾರ್ಯಕರ್ತರು, ಚೆನ್ನೈ
    • ಡಾ. ಪ್ರಿಯದರ್ಶನಾ ಜೈನ್, ಸಹ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥರು, ಜೈನಾಲಜಿ ವಿಭಾಗ, ಮದ್ರಾಸ್ ವಿಶ್ವವಿದ್ಯಾಲಯ, ಚೆನ್ನೈ
    • ಶ್ರೀ ಯೋಗೇಶ್ ಜೈನ್, ಅಧ್ಯಕ್ಷರು, ಯಂಗ್ ಜೈನ್ಸ್, ನವದೆಹಲಿ
    • ಶ್ರೀ ನಿತಿನ್ ಹೆಚ್.ಪಿ., ಸಂಸ್ಥಾಪಕರು ಹಾಗೂ ಕಾರ್ಯನಿರ್ವಹಣಾ ನಿರ್ದೇಶಕರು, www.jainheritagecentres.com
    "ಇಂದಿನ ಜೈನ ಸಮಾಜ" ಕುರಿತ ವೆಬಿನಾರ್ - ಜೈನ್ ಹೆರಿಟೇಜ್ ಫೆಸ್ಟಿವಲ್ - ೨೦೨೨
    “ಇಂದಿನ ಜೈನ ಸಮಾಜ” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

    ಜೈನ ಹೆರಿಟೇಜ್ ಫೆಸ್ಟಿವಲ್ – ೨೦೨೨
    ದಿನಾಂಕ ೨೬ ಮೇ ಇಂದ ೩೧ ಜುಲೈ ೨೦೨೨ ರವರೆಗೆ
    ೧೦ ವಾರಗಳ ಕಾರ್ಯಕ್ರಮ
    ೯ ಜೈನಧರ್ಮಕ್ಕೆ ಸಂಬಂಧಿಸಿದ ಪ್ರಧಾನ ವಿಷಯಗಳು
    ೨೦ಕ್ಕೂ ಹೆಚ್ಚು ಗೋಷ್ಠಿಗಳು | ೩೫ಕ್ಕೂ ಹೆಚ್ಚು ವಿದ್ವಾಂಸರು
    ಪ್ರಧಾನ ವಿಷಯಗಳು – ಜೈನಧರ್ಮದ ಪ್ರಾಚೀನತೆ; ವಿದೇಶಗಳಲ್ಲಿ ಜೈನಧರ್ಮ; ಕರ್ನಾಟಕದ ಜೈನ ಶಾಸನಗಳು; ಜೈನ ಆಚರಣೆಗಳು; ಜೈನ ಜನಪದ; ಜೈನ ಪರಂಪರೆ ಸಂರಕ್ಷಣೆ; ರಂಗಭೂಮಿ ಹಾಗೂ ಯಕ್ಷಗಾನದಲ್ಲಿ ಜೈನಧರ್ಮ; ಜೈನಧರ್ಮ ಮತ್ತು ಪ್ರಾಕೃತ; ಇಂದಿನ ಜೈನ ಸಮಾಜ
    ಪ್ರತಿಯೊಬ್ಬರೂ ಭಾಗವಹಿಸಲೇಬೇಕಾದ ಜೈನ ಪರಂಪರೆಯ ಹಬ್ಬ

    error: Jain Heritage Centres - Celebrating Jain Heritage.....Globally!