Skip to content

“ಉತ್ತರ ಕರ್ನಾಟಕದ ಜೈನ ಆಚರಣೆಗಳು” ಹಾಗೂ “ಶ್ವೇತಾಂಬರ ಜೈನ ಆಚರಣೆಗಳು” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

    WWW.JAINHERITAGECENTRES.COM ಅಂತರ್ಜಾಲ ತಾಣದ ದ್ವಿದಶಮಾನೋತ್ಸವ ಹಾಗೂ
    ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨
    ೯ನೆಯ ವೆಬಿನಾರ್ | ಶನಿವಾರ ೨೫ ಜೂನ್ ೨೦೨೨ | ಸಮಯ: ಸಂಜೆ ೭ ಘಂಟೆಗೆ
    ಪ್ರಧಾನ ವಿಷಯ: ಜೈನ ಆಚರಣೆಗಳು

    ವಿಷಯ: ಉತ್ತರ ಕರ್ನಾಟಕದ ಜೈನ ಆಚರಣೆಗಳು (ಕನ್ನಡದಲ್ಲಿ ಉಪನ್ಯಾಸ)
    ಉಪನ್ಯಾಸಕರು: ಡಾ. ಪಾರ್ಶ್ವನಾಥ್ ಜಿ ಕೆಂಪಣ್ಣವರ್, ಜೈನ ಸಂಶೋಧಕರು, ಬೆಳಗಾವಿ

    ವಿಷಯ: ಶ್ವೇತಾಂಬರ ಜೈನ ಆಚರಣೆಗಳು (ಇಂಗ್ಲಿಷ್‌ನಲ್ಲಿ ಉಪನ್ಯಾಸ)
    ಉಪನ್ಯಾಸಕರು: ಶ್ರ‍ೀ ಅಂತರಿಕ್ಷ್ ಟಾಟಿಯಾ, ಮನಶ್ಶಾಸ್ತ್ರಜ್ಞರು ಹಾಗೂ ಸ್ವತಂತ್ರ ಸಂಶೋಧಕರು, ಚೆನ್ನೈ

    ಈ ಗೋಷ್ಠಿಯನ್ನು ತಾವು ಯೂಟ್ಯೂಬ್ ಲೈವ್ ನ್ ಮೂಲಕ ವೀಕ್ಷಿಸಬಹುದು – www.youtube.com/c/jainheritagecentres

    "ಉತ್ತರ ಕರ್ನಾಟಕದ ಜೈನ ಆಚರಣೆಗಳು" ಹಾಗೂ "ಶ್ವೇತಾಂಬರ ಜೈನ ಆಚರಣೆಗಳು" ಕುರಿತ ವೆಬಿನಾರ್ - ಜೈನ್ ಹೆರಿಟೇಜ್ ಫೆಸ್ಟಿವಲ್ - ೨೦೨೨
    “ಉತ್ತರ ಕರ್ನಾಟಕದ ಜೈನ ಆಚರಣೆಗಳು” ಹಾಗೂ “ಶ್ವೇತಾಂಬರ ಜೈನ ಆಚರಣೆಗಳು” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

    ಜೈನ ಹೆರಿಟೇಜ್ ಫೆಸ್ಟಿವಲ್ – ೨೦೨೨
    ದಿನಾಂಕ ೨೬ ಮೇ ಇಂದ ೩೧ ಜುಲೈ ೨೦೨೨ ರವರೆಗೆ
    ೧೦ ವಾರಗಳ ಕಾರ್ಯಕ್ರಮ
    ೯ ಜೈನಧರ್ಮಕ್ಕೆ ಸಂಬಂಧಿಸಿದ ಪ್ರಧಾನ ವಿಷಯಗಳು
    ೨೦ಕ್ಕೂ ಹೆಚ್ಚು ಗೋಷ್ಠಿಗಳು | ೩೫ಕ್ಕೂ ಹೆಚ್ಚು ವಿದ್ವಾಂಸರು
    ಪ್ರಧಾನ ವಿಷಯಗಳು – ಜೈನಧರ್ಮದ ಪ್ರಾಚೀನತೆ; ವಿದೇಶಗಳಲ್ಲಿ ಜೈನಧರ್ಮ; ಕರ್ನಾಟಕದ ಜೈನ ಶಾಸನಗಳು; ಜೈನ ಆಚರಣೆಗಳು; ಜೈನ ಜನಪದ; ಜೈನ ಪರಂಪರೆ ಸಂರಕ್ಷಣೆ; ರಂಗಭೂಮಿ ಹಾಗೂ ಯಕ್ಷಗಾನದಲ್ಲಿ ಜೈನಧರ್ಮ; ಜೈನಧರ್ಮ ಮತ್ತು ಪ್ರಾಕೃತ; ಇಂದಿನ ಜೈನ ಸಮಾಜ
    ಪ್ರತಿಯೊಬ್ಬರೂ ಭಾಗವಹಿಸಲೇಬೇಕಾದ ಜೈನ ಪರಂಪರೆಯ ಹಬ್ಬ

    Leave a Reply

    Your email address will not be published.

    error: Jain Heritage Centres - Celebrating Jain Heritage.....Globally!