Skip to content

“ಪ್ರಾಕೃತ ಕಾವ್ಯ ಹಾಗೂ ಮಹಾಕಾವ್ಯಗಳ” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

    WWW.JAINHERITAGECENTRES.COM ಅಂತರ್ಜಾಲ ತಾಣದ ದ್ವಿದಶಮಾನೋತ್ಸವ ಹಾಗೂ
    ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨
    ೧೭ನೆಯ ವೆಬಿನಾರ್ | ಶನಿವಾರ ೨೩ ಜುಲೈ ೨೦೨೨ | ಸಮಯ: ಸಂಜೆ ೭ ಘಂಟೆಗೆ
    ಪ್ರಧಾನ ವಿಷಯ: ಜೈನಧರ್ಮ ಮತ್ತು ಪ್ರಾಕೃತ

    ವಿಷಯ: ಪ್ರಾಕೃತ ಮಹಾಕಾವ್ಯಗಳ ಸ್ವರೂಪ (ಹಿಂದಿಯಲ್ಲಿ ಉಪನ್ಯಾಸ)
    ಉಪನ್ಯಾಸಕರು: ಪ್ರೊ.ಜಯಕುಮಾರ್ ಉಪಾಧ್ಯೆ, ನಿರ್ದೇಶಕರು, ಬಾಹುಬಲಿ ವಿದ್ಯಾಪೀಠ, ಶ್ರವಣಬೆಳಗೊಳ

    ವಿಷಯ: ಪ್ರಾಕೃತ ಚರಿತ ಗ್ರಂಥಗಳು, ಕನ್ನಡದಲ್ಲಿ ಉಪನ್ಯಾಸ
    ಉಪನ್ಯಾಸಕರು: ಡಾ.ಎಸ್.ವಿ.ಸುಜಾತಾ, ಜೈನ ಹಾಗೂ ಪ್ರಾಕೃತ ವಿದ್ವಾಂಸರು, ಬೆಂಗಳೂರು

    ಈ ಗೋಷ್ಠಿಯನ್ನು ತಾವು ಯೂಟ್ಯೂಬ್ ಲೈವ್ ನ ಮೂಲಕ ವೀಕ್ಷಿಸಬಹುದು – www.youtube.com/c/jainheritagecentres

    "ಪ್ರಾಕೃತ ಕಾವ್ಯ ಹಾಗೂ ಮಹಾಕಾವ್ಯಗಳ" ಕುರಿತ ವೆಬಿನಾರ್ - ಜೈನ್ ಹೆರಿಟೇಜ್ ಫೆಸ್ಟಿವಲ್ - ೨೦೨೨
    “ಪ್ರಾಕೃತ ಕಾವ್ಯ ಹಾಗೂ ಮಹಾಕಾವ್ಯಗಳ” ಕುರಿತ ವೆಬಿನಾರ್ – ಜೈನ್ ಹೆರಿಟೇಜ್ ಫೆಸ್ಟಿವಲ್ – ೨೦೨೨

    ಜೈನ ಹೆರಿಟೇಜ್ ಫೆಸ್ಟಿವಲ್ – ೨೦೨೨
    ದಿನಾಂಕ ೨೬ ಮೇ ಇಂದ ೩೧ ಜುಲೈ ೨೦೨೨ ರವರೆಗೆ
    ೧೦ ವಾರಗಳ ಕಾರ್ಯಕ್ರಮ
    ೯ ಜೈನಧರ್ಮಕ್ಕೆ ಸಂಬಂಧಿಸಿದ ಪ್ರಧಾನ ವಿಷಯಗಳು
    ೨೦ಕ್ಕೂ ಹೆಚ್ಚು ಗೋಷ್ಠಿಗಳು | ೩೫ಕ್ಕೂ ಹೆಚ್ಚು ವಿದ್ವಾಂಸರು
    ಪ್ರಧಾನ ವಿಷಯಗಳು – ಜೈನಧರ್ಮದ ಪ್ರಾಚೀನತೆ; ವಿದೇಶಗಳಲ್ಲಿ ಜೈನಧರ್ಮ; ಕರ್ನಾಟಕದ ಜೈನ ಶಾಸನಗಳು; ಜೈನ ಆಚರಣೆಗಳು; ಜೈನ ಜನಪದ; ಜೈನ ಪರಂಪರೆ ಸಂರಕ್ಷಣೆ; ರಂಗಭೂಮಿ ಹಾಗೂ ಯಕ್ಷಗಾನದಲ್ಲಿ ಜೈನಧರ್ಮ; ಜೈನಧರ್ಮ ಮತ್ತು ಪ್ರಾಕೃತ; ಇಂದಿನ ಜೈನ ಸಮಾಜ
    ಪ್ರತಿಯೊಬ್ಬರೂ ಭಾಗವಹಿಸಲೇಬೇಕಾದ ಜೈನ ಪರಂಪರೆಯ ಹಬ್ಬ

    error: Jain Heritage Centres - Celebrating Jain Heritage.....Globally!