ಫೆ. 26: ಮುಂಬ್ರಾ ಭಗವಾನ್‌ ಬಾಹುಬಲಿ ಕ್ಷೇತ್ರದಲ್ಲಿ ಸ್ವಚ್ಛತಾ ಅಭಿಯಾನ

ಮುಂಬಯಿ: ಧರ್ಮಸ್ಥಳದ ಧರ್ಮಾಧಿಕಾರಿಗಳಾದ  ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ  ಧಾರ್ಮಿಕ ಕ್ಷೇತ್ರಗಳ ಸ್ವತ್ಛತಾ ಅಭಿಯಾನ ಪರಿಕಲ್ಪನೆಯಿಂದ ಪ್ರೇರಣೆ ಪಡೆದು  ಮುಂಬ್ರಾದ ಬಾಹುಬಲಿ ಕ್ಷೇತ್ರದಲ್ಲಿ  ಫೆ. 26ರಂದು ಬೆಳಗ್ಗೆ 9ರಿಂದ ಸ್ವತ್ಛತಾ ಕಾರ್ಯಕ್ರಮವನ್ನು ಅಖೀಲ ಕರ್ನಾಟಕ ಜೈನ ಸಂಘ ಮುಂಬಯಿ ವತಿಯಿಂದ ಆಯೋಜಿಸಲಾಗಿದೆ. ಜಗತ್ತಿಗೆ ತ್ಯಾಗ  ಶಾಂತಿ ಮತ್ತು ಅಹಿಂಸೆಯ ಸಂದೇಶವನ್ನು ತನ್ನ ತ್ಯಾಗ ಶಕ್ತಿಯ ಮೂಲಕ ಸಾರಿದವರು ಭಗವಾನ್‌  ಬಾಹುಬಲಿ. ಇಂತಹ ಅತ್ಯುನ್ನತ ತ್ಯಾಗಿಯ ಉನ್ನತ ಪ್ರತಿಮೆಗಳು ಹೆಚ್ಚು ಇರುವುದು ಕರ್ನಾಟಕದಲ್ಲಿ. ಹಾಗೆಯೇ ಜೈನರ ಸಂಖ್ಯೆ […]

Gowda seeks 500 crore for Mahamastakabhisheka

ಮಸ್ತಕಾಭಿಷೇಕಕ್ಕೆ ₹500 ಕೋಟಿ ನೆರವಿಗೆ ಕೋರಿಕೆ

ಮುಂದಿನ ವರ್ಷ ಗೊಮ್ಮಟೇಶ್ವರ ಮೂರ್ತಿಗೆ ಮಹಾಮಸ್ತಕಾಭಿಷೇಕ ಮಹೋತ್ಸವ ಜರುಗುವುದರಿಂದ ಶ್ರವಣಬೆಳಗೊಳ ಮತ್ತು ಸುತ್ತಮುತ್ತ ಪ್ರದೇಶಗಳ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ₹ 500 ಕೋಟಿ ನೆರವನ್ನು ಬಿಡುಗಡೆ ಮಾಡುವಂತೆ ಸಂಸದ ಎಚ್.ಡಿ.ದೇವೇಗೌಡ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಿದ್ದಾರೆ.   ನವದೆಹಲಿ, ಫೆಬ್ರವರಿ ೨೩, ೨೦೧೭: ಮುಂದಿನ ವರ್ಷ ಗೊಮ್ಮಟೇಶ್ವರ ಮೂರ್ತಿಗೆ ಮಹಾಮಸ್ತಕಾಭಿಷೇಕ ಮಹೋತ್ಸವ ಜರುಗುವುದರಿಂದ ಶ್ರವಣಬೆಳಗೊಳ ಮತ್ತು ಸುತ್ತಮುತ್ತ ಪ್ರದೇಶಗಳ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ₹ 500 ಕೋಟಿ ನೆರವನ್ನು ಬಿಡುಗಡೆ ಮಾಡುವಂತೆ ಸಂಸದ ಎಚ್.ಡಿ.ದೇವೇಗೌಡ ಅವರು ಕೇಂದ್ರ […]

ಹೊಂಬುಜ ಜೈನ ಮಠದ ನೂತನ ಆಡಳಿತಾಧಿಕಾರಿಯ ನೇಮಕ

ಹೊಂಬುಜ (ಹೊಸನಗರ), ಫೆಬ್ರವರಿ 23, 2017:  ಹೊಂಬುಜ ಜೈನ ಮಠದ ನೂತನ ಆಡಳಿತಾಧಿಕಾರಿಯಾಗಿ ಹುಬ್ಬಳ್ಳಿಯ ಶ್ರೀ ಸುಧೀರ್ ಎ. ಕುಸನಾಳೆ (B.E.) ರವರು ನೇಮಕಗೊಂಡಿರುತ್ತಾರೆ. ಇವರನ್ನು ದಿನಾಂಕ 24-02-2017 ರಿಂದ ಜಾರಿಗೆ ಬರುವಂತೆ ದೈನಿಕ ಆಡಳಿತ ವ್ಯವಸ್ಥೆಯ ನಿರ್ವಹಣೆಯ ಸಲುವಾಗಿ ಹೊಂಬುಜದ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ನೇಮಕ ಮಾಡಿರುತ್ತಾರೆ. – ಕೃಪೆ: ಹೊಂಬುಜ ಜೈನ ಮಠ

Idol of Lord Bahubali at Venur

Rendezvous With Karnataka’s Jaina Trail

The more I see, the more I’m fascinated with temple architecture in India. This urge has been fuelled manifold since our taking up residence in Bengaluru a few years ago. For Karnataka is strewn with monuments that are as varied in their construction style and ornamentation as the dynasties that gave birth to them. One […]

U.C. Riverside Announces New Endowed Chair in Jain Studies

University of California (USA), February 22, 2017: U.C. Riverside’s College of Humanities, Arts and Social Sciences and the Department of Religious Studies Feb. 17 announced the establishment of its latest endowed chair, the Shrimad Rajchandra Endowed Chair in Jain Studies. The chair is named after renowned Indian poet, philosopher, scholar and reformer of Jain principles Shrimad […]

ಪ್ರೊ. ಹಂಪನಾರಿಗೆ ಅಂತಾರಾಷ್ಟ್ರೀಯ ಕಮ್ಮಟಕ್ಕೆ ಕರೆ

ಬೆಂಗಳೂರು, ಫೆಬ್ರವರಿ ೨೨, ೨೦೧೭: ಗ್ರೇಟ್ ಬ್ರಿಟನ್ನಿನ ಲಂಡನ್ ವಿಶ್ವವಿದ್ಯಾಲಯದ ಭಾಗವಾದ ಪ್ರಾಚ್ಯ ಮತ್ತು ಆಫ್ರಿಕ ಅಧ್ಯಯನ ವಿಭಾಗವು – ಬೌದ್ಧ ಧರ್ಮ ಮತ್ತು ಜೈನ ಧರ್ಮಗಳ ಅಂತರ್ಸಂಬಂಧ –  ಕುರಿತು ಅಂತರರಾಷ್ಟ್ರೀಯ ಕಮ್ಮಟ ಏರ್ಪಡಿಸಿದೆ,ಇದು ಹತ್ತೊಂಬತ್ತನೆಯ ವಾರ್ಷಿಕ ಕಾರ್ಯಕ್ರಮವಾಗಿದ್ದು  ಮುಂದಿನತಿಂಗಳು, ಮಾರ್ಚಿ 17 ಮತ್ತು 18 ರಂದು ಭವ್ಯ ಬ್ರೂನೈ ಭವನದಲ್ಲಿ ನಡೆಯುತ್ತದೆ. ಈ ಕಮ್ಮಟದಲ್ಲಿ ಜಪಾನಿನ ಮಿಯಜಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಷಿನ್ ಫೂಜಿನಾಗ ಶಿಖರೋಪನ್ಯಾಸ ನೀಡುವರು. ಜರ್ಮನಿಯ ಬಾನ್ ವಿಶ್ವವಿದ್ಯಾಲಯದ ಪ್ರೊ.ಜೂಲಿಯ ಹೆಗೆವಾಲ್ಡರು- ಜಿನಪಾದ ಮತ್ತು ಬುದ್ಧಪಾದ – ಕುರಿತು […]

Jains celebrate life of Tirthankara through ‘PanchaKalyana’ fest

Karanthai (Tiruvannamalai District, Tamil Nadu), February 20, 2017: Karanthai, a remote village in Tiruvannamalai district, on Sunday celebrated the attainment of absolute knowledge by Kunthunath, the 17th Tirthankara of Jainism. It was the fourth day of ‘Pancha Kalyana’, a traditional Jain ritual in which five stages in the life of a Tirthankara are celebrated across […]

ಬಸದಿ ಹೊಸಕೋಟೆಯ ಭಗವಾನ್ ಬಾಹುಬಲಿ ವಿಗ್ರಹ.

A forgotten Jain site

Kushal V R visits the Jain shrines and other relics in Basadi Hosakote, a nondescript village in Mandya district that was a major Jain pilgrimage centre in the past. In the history of humankind, how god should be worshipped evolved into various different religions. While some of these religions have disappeared into oblivion, others flourished […]

Devotees worship the idol with flowers; final touches being given to the idol made of five metals

Devotees donate to build 7-feet idol of Jain Tirthankara

Nashik (Maharashtra), February 20, 2017: Nearly 2,000 devouts have donated money, gold, and silver, which were used to create a 7-feet idol of Adinath Bhagwan, widely followed by the Jain community as the first Tirthankar or a spiritual savior. The idol, designed and sculpted by Jabalpur-based metal sculpture artist Jagdish Parihar, is now getting final touches […]

Annual Rathayatra Mahotsava Hombuja – 2017

Annual Rathayatra Mahotsava of Goddess Padmavati at Hombuja from 17th-22nd March 2017

Hombuja (Shimoga District, Karnataka), February 15, 2017: The annual Rathayatra Mahotsava of Lord Parshwanatha and Goddess Padmavathi will be held with other programmes at Humcha from 17th to 22nd February 2017 under the guidance of His Holiness Paramapujya Jagadguru Swasti Sri Devendrakeerthi Bhattarakha Swamiji. The detailed programme Schedule is as below: 14th March 2017 – Ganadhara Valaya Aradhana at Sri […]

ಶ್ರೀ ಕ್ಷೇತ್ರ ಹೊಂಬುಜದಲ್ಲಿ ನಡುಯುವ ವಾರ್ಷಿಕ ರಥಯಾತ್ರಾ ಮಹೋತ್ಸವದ ಶ್ರೀಮುಖ ಪತ್ರಿಕೆ.

ಶ್ರೀ ಹೊಂಬುಜ ಕ್ಷೇತ್ರದಲ್ಲಿ ವಾರ್ಷಿಕ ರಥಯಾತ್ರಾ ಮಹೋತ್ಸವ 17-22 ಮಾರ್ಚ್ 2017ರ ವರೆಗೆ

ಧರ್ಮಬಂಧುಗಳೇ, ಶ್ರೀ  ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಪರಂಪರಾನುಗತವಾಗಿ ನಡೆದು ಬಂದಿರುವ ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ವಾರ್ಷಿಕ ರಥೋತ್ಸವವು ಮಾರ್ಚ್ 17 ರಿಂದ ಮಾ. 22 ರವರೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಲಿವೆ. ಶ್ರೀ ದುರ್ಮುಖಿನಾಮ ಸಂವತ್ಸರದ ಫಾಲ್ಗುಣ ಮಾಸ  ಪಂಚಮಿಯಿಂದ ನವಮಿಯವರೆಗೆ ನೆರವೇರಲಿದೆ. ಕಾರ್ಯಕ್ರಮ ಪಟ್ಟಿ ಮಾರ್ಚ್ 14 ರಿಂದ ಮಾ. 16 ರವರೆಗೆ ಕ್ಷೇತ್ರದ ಬಸದಿಗಳಲ್ಲಿ ವಿಶೇಷ ಆರಾಧನೆಗಳು. ಮಾರ್ಚ್ 17 – ಧ್ವಜಾರೋಹಣ ಹಾಗೂ ನಾಗವಾಹನೋತ್ಸವ. ಮಾರ್ಚ್ […]

ಡಿ.ಎನ್.ಅಕ್ಕಿಗೆ ಸಿದ್ಧಾಂತಕೀರ್ತಿ ಪ್ರಶಸ್ತಿ

ಹೊಂಬುಜ (ಹೊಸನಗರ), ಫೆಬ್ರವರಿ 17, 2017: ಹೊಂಬುಜ ಜೈನ ಮಠದಿಂದ ನೀಡಲಾಗುವ 2017ನೇ ಸಾಲಿನ ಸಿದ್ಧಾಂತ ಕೀರ್ತಿ ಪ್ರಶಸ್ತಿಯನ್ನು ಸಂಶೋಧಕ ಡಿ.ಎನ್.ಅಕ್ಕಿ(ದೇವೇಂದ್ರಪ್ಪ ನಾಭಿರಾಜ) ಅವರಿಗೆ ನೀಡಲಾಗುವುದು ಎಂದು ಮಠದ ಪೀಠಾಧಿಕಾರಿ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು. ಸಂಶೋಧನೆ, ಸಾಹಿತ್ಯ ಕ್ಷೇತ್ರದಲ್ಲಿ ಅಕ್ಕಿ ಕೆಲಸ ಮಾಡಿದ್ದಾರೆ. ಪ್ರಶಸ್ತಿಯು ₹ 35 ಸಾವಿರ ನಗದು ಒಳಗೊಂಡಿದೆ. ಮಾ.19ರಂದು ಪ್ರಶಸ್ತಿ  ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. – ಹೊಂಬುಜ ಜೈನ ಮಠ

ಸ್ವಾದಿ ಜೈನಮಠದಲ್ಲಿ ಸ್ವಾದಿ ಸಾಕ್ಷ ಯಚಿತ್ರ ಸಿಡಿಯನ್ನು ಸ್ವಾಮಿಗಳು ಬಿಡುಗಡೆಗೊಳಿಸಿದರು.

ಸ್ವಾದಿ ಸಾಕ್ಷ್ಯ ಚಿತ್ರ ಬಿಡುಗಡೆ, ಯಾತ್ರಿ ನಿವಾಸ ಉದ್ಘಾಟನೆ

ಸ್ವಾದಿ (ಶಿರಸಿ), ಫೆಬ್ರವರಿ ೧೪, ೨೦೧೭:ಸ್ವಾದಿ ಸಾಕ್ಷ ್ಯಚಿತ್ರ ಹಾಗೂ ಯಾತ್ರಿ ನಿವಾಸ ಕಟ್ಟಡ ಉದ್ಘಾಟನಾ ಕಾರ್ಯಕ್ರಮಗಳು ತಾಲೂಕಿನ ಸೋಂದಾ ದಿಗಂಬರ ಜೈನ ಮಠದಲ್ಲಿ ಸೋಮವಾರ ನಡೆದವು. ಮಠಾಧೀಶರಾದ ಶ್ರೀ ಭಟ್ಟಾಕಳಂಕ ಪಟ್ಟಾಚಾರ್ಯ ಮಹಾಸ್ವಾಮಿಗಳ ಚತುರ್ಥ ಪಟ್ಟಾಭಿಷೇಕ ವರ್ದಂತಿ ಉತ್ಸವ ಪ್ರಯುಕ್ತ ಈ ಕಾರ್ಯಕ್ರಮಗಳು ಸೋಮವಾರ ಜೈನ ಮಠದ ಸಭಾಂಗಣದಲ್ಲಿ ನಡೆದವು. ಸಾನ್ನಿಧ್ಯವಹಿಸಿದ್ದ ಸ್ವಾಮೀಜಿ ಮಾತನಾಡಿ, ಸ್ವಾಮಿಗಳು, ಧರ್ಮದ ಕಡೆ ಹೆಚ್ಚು ಒಲವು ತೋರಿದಾಗ ಮಾತ್ರ ಜೀವನದಲ್ಲಿ ಸುಖ ಲಭ್ಯವಾಗುತ್ತದೆ ಎಂದರು. ಇತರರು ನೀಡಿದ ಕಷ್ಟ ನೆನೆಯದೆ, […]

Varuna Jain Ruins & Inscriptions

Varuna a small hamlet situated at a distance of 12 Kms from Mysore the cultural capital of Karnataka at the outset appears just like any another village in Karnataka until we start exploring its heritage. It bears a rich heritage in terms of history and culture from the period of early Western Gangas of Talakad […]

ಶ್ರವಣಬೆಳಗೊಳ ವೈಭವ ಸಾರುವ ಸಾಕ್ಷ್ಯ ಚಿತ್ರ

ಶ್ರವಣಬೆಳಗೊಳ ವೈಭವ ಸಾಕ್ಷ್ಯಚಿತ್ರದಲ್ಲಿ ಸೆರೆ ಚನ್ನರಾಯಪಟ್ಟಣ (ಹಾಸನ ಜಿಲ್ಲೆ), ಫೆಬ್ರವರಿ, ೧೦, ೨೦೧೭: ಶ್ರೀ ಕ್ಷೇತ್ರ ಶ್ರವಣಬೆಳಗೊಳಕ್ಕೆ ಆಗಮಿಸುವ ಪ್ರವಾಸಿಗರಿಗೆ ಕ್ಷೇತ್ರದ ಪ್ರಮುಖ ಆಕರ್ಷಣೆಯಾದ ವಿಂಧ್ಯಗಿರಿ ಮತ್ತು ಚಂದ್ರಗಿರಿಯ ಇತಿಹಾಸವನ್ನು ಕುಳಿತಲ್ಲೇ ತಿಳಿದುಕೊಳ್ಳುವ ವ್ಯವಸ್ಥೆಯನ್ನು ಕೇಂದ್ರ ಪುರಾತತ್ವ ಸರ್ವೇಕ್ಷ ಣಾ ಇಲಾಖೆ ಮಾಡಿದೆ. ವಿಂಧ್ಯಗಿರಿಯ ಬುಡದಲ್ಲೇ ಇರುವ ಪ್ರವಾಸೋದ್ಯಮ ಇಲಾಖೆಯ ಕಚೇರಿಯ ಪಕ್ಕದಲ್ಲೇ ಇದ್ದ ಶ್ರೀಮಠದ ಕಚೇರಿಯನ್ನು ಇದಕ್ಕಾಗಿ ತೆರವುಗೊಳಿಸಿ ಸಾಕ್ಷ ್ಯಚಿತ್ರ ವೀಕ್ಷಿಸುವ ಅವಕಾಶ ಮಾಡಿಕೊಡಲಾಗಿದೆ. ಪ್ರೊಜೆಕ್ಟರ್‌ ಮೂಲಕ ಸ್ಕ್ರೀನ್‌ ಮೇಲೆ ನೋಡಬಹುದಾಗಿದ್ದು, ತಲಾ 15 […]

Pooja for carving another row of steps for Vindhyagiri Hillock at Shravanabelagola.

Work begins on alternative steps to Vindhyagiri Hillock at Shravanabelagola

ASI has taken up the project ahead of 88th Mahamastakabhisheka in 2018 Shravanabelagola (Hassan District, Karnataka), February 10, 2017: The Archaeological Survey of India (ASI) on Thursday began building alternative steps to Vindhyagiri, the hillock where the 58.8-foot-tall monolith statue of Gomateshwara is located. This is fourth time in the 1,000-year history of the site […]

Pooja for carving another row of steps for Vindhyagiri Hillock at Shravanabelagola.

ವಿಂಧ್ಯಗಿರಿ: 400 ಪ್ರತ್ಯೇಕ ಮೆಟ್ಟಿಲು ನಿರ್ಮಾಣಕ್ಕೆ ಚಾಲನೆ

ಶ್ರವಣಬೆಳಗೊಳ (ಹಾಸನ ಜಿಲ್ಲೆ), ಫೆಬ್ರವರಿ ೯, ೨೦೧೭: ಜೈನರ ಪವಿತ್ರ ಯಾತ್ರಾಸ್ಥಳ ಶ್ರವಣ ಬೆಳಗೊಳದ ಬಾಹುಬಲಿ ಮೂರ್ತಿಗೆ 2018ರ ಫೆಬ್ರವರಿಯಲ್ಲಿ ಮಹಾ ಮಸ್ತಕಾಭಿಷೇಕ ನಡೆಯುವ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಸಂರಕ್ಷಣೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಭೂಮಿ ಪೂಜೆ ನಡೆಯಿತು. ಬಾಹುಬಲಿ ಮೂರ್ತಿ ಇರುವ ವಿಂಧ್ಯಗಿರಿ ಪರ್ವತಕ್ಕೆ ಭಕ್ತರು, ಯಾತ್ರಾರ್ಥಿಗಳು ಸರಾಗವಾಗಿ ಹತ್ತಿ-ಇಳಿಯಲು ಪ್ರತ್ಯೇಕವಾಗಿ 400 ಮೆಟ್ಟಿಲುಗಳನ್ನು ಕಡೆಯುವ ಕಾರ್ಯಕ್ಕೆ ಶ್ರೀಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಬೆಟ್ಟದ ಪಾದದಲ್ಲಿ ಭೂಮಿ ಪೂಜೆ ನೆರವೇರಿಸಿದರು. ಈ […]