Home » ಕನ್ನಡ » ಸುದ್ದಿ-ಸಮಾಚಾರ » ವೆಬಿನಾರ್ » ಕಂಕಾಲೀ ಟೀಲಾದ ಜೈನ ಸ್ತೂಪ: ಅಯಾಗಪಟ್ಟಗಳು, ಕಲೆ ಹಾಗೂ ಶಿಲ್ಪಗಳ ಪ್ರತಿಮಾ ವಿಜ್ಞಾನ ಕುರಿತ ವೆಬೆನಾರ್

ಕಂಕಾಲೀ ಟೀಲಾದ ಜೈನ ಸ್ತೂಪ: ಅಯಾಗಪಟ್ಟಗಳು, ಕಲೆ ಹಾಗೂ ಶಿಲ್ಪಗಳ ಪ್ರತಿಮಾ ವಿಜ್ಞಾನ ಕುರಿತ ವೆಬೆನಾರ್

WWW.JAINHERITAGECENTRES.COM ಜೈನ್‌ಹೆರಿಟೇಜ್‌ಸೆಂಟರ್ಸ್.ಕಾಂ ಪ್ರಸ್ತುತ ಪಡಿಸುವ ಜೈನ ಪರಂಪರೆ ಮಾಲಿಕೆ
ಐದನೇ ವೆಬಿನಾರ್ ಭಾನುವಾರ ೨೯ ಆಗಸ್ಟ್ ೨೦೨೧ | ಸಮಯ: ಸಂಜೆ ೭ ಕ್ಕೆ
ವಿಷಯ – ಕಂಕಾಲೀ ಟೀಲಾದ ಜೈನ ಸ್ತೂಪ: ಅಯಾಗಪಟ್ಟಗಳು, ಕಲೆ ಹಾಗೂ ಶಿಲ್ಪಗಳ ಪ್ರತಿಮಾ ವಿಜ್ಞಾನ ಕುರಿತ ವೆಬೆನಾರ್
(ಇಂಗ್ಲಿಷ್‌ನಲ್ಲಿ ಉಪನ್ಯಾಸ)
ಉಪನ್ಯಾಸಕರು: ಡಾ. ರ‍ೇಣುಕಾ ಪೋರ್ವಾಲ್; ಜೈನ ಸಂಶೋಧಕರು, ಮುಂಬೈ.

ಜೈನಧರ್ಮದಲ್ಲಿ ಸ್ತೂಪ ಹಾಗೂ ಸುಪಾರ್ಶ್ವನಾಥ ತೀರ್ಥಂಕರರ ಕಾಲಕ್ಕೆ ಸಂಬAಧಿಸಿದ ಅದರ ಪೌರಾಣಿಕ ಹಿನ್ನೆಲೆಯನ್ನರಿಯುವ ಸದವಕಾಶ. ಕ್ರಿ.ಪೂ. ೨ನೇ ಶತಮಾನಕ್ಕೆ ಸೇರಿದ ಕಂಕಾಲಿ ಟೀಲಾದಲ್ಲಿನ ಜೈನ ಸ್ತೂಪದ ಬಗ್ಗೆ ಡಾ.ಪೋರ್ವಾಲ್‌ರವರು ಚರ್ಚಿಸಲಿದ್ದಾರೆ.ಅಲ್ಲದೆ ಮಥುರಾದ ಕಂಕಾಲಿ ಟೀಲಾದಲ್ಲಿರುವ ಅಯಾಗಪಟ್ಟಗಳು, ಶಾಲಭಂಜಿಕಗಳ ಪ್ರತಿಮಾ ವಿಜ್ಞಾನ ಹಾಗೂ ತೀರ್ಥಂಕರ ಮಹಾವೀರರ ಜೀವನಕ್ಕೆ ಸಂಬಂಧಿಸಿದಂತೆ ಶಿಲ್ಪಗಳ ಬಗ್ಗೆ ವಿಸ್ತೃತವಾಗಿ ವಿವರಿಸಲಿದ್ದಾರೆ.

ಕಾರ್ಯಕ್ರಮವನ್ನು ಲೈವ್‌ಆಗಿ ವೀಕ್ಷಿಸಿ – www.facebook.com/jainheritagecentres
ಭಾನುವಾರ ೨೯ ಆಗಸ್ಟ್ ೨೦೨೧ | ಸಮಯ: ಸಂಜೆ ೭ಕ್ಕೆ

ಕಂಕಾಲೀ ಟೀಲಾದ ಜೈನ ಸ್ತೂಪ: ಅಯಾಗಪಟ್ಟಗಳು, ಕಲೆ ಹಾಗೂ ಶಿಲ್ಪಗಳ ಪ್ರತಿಮಾ ವಿಜ್ಞಾನ ಕುರಿತ ವೆಬೆನಾರ್
ಕಂಕಾಲೀ ಟೀಲಾದ ಜೈನ ಸ್ತೂಪ: ಅಯಾಗಪಟ್ಟಗಳು, ಕಲೆ ಹಾಗೂ ಶಿಲ್ಪಗಳ ಪ್ರತಿಮಾ ವಿಜ್ಞಾನ ಕುರಿತ ವೆಬೆನಾರ್

Leave a Reply

Your email address will not be published. Required fields are marked *