Skip to content
Home » ಕನ್ನಡ » ಸುದ್ದಿ-ಸಮಾಚಾರ » ವೆಬಿನಾರ್ » ವರೇಂದ್ರ ಪ್ರದೇಶದಲ್ಲಿನ ಪ್ರಾಚೀನ ಜೈನಧರ್ಮದ ವೈಭವ ಕುರಿತ ವೆಬೆನಾರ್

ವರೇಂದ್ರ ಪ್ರದೇಶದಲ್ಲಿನ ಪ್ರಾಚೀನ ಜೈನಧರ್ಮದ ವೈಭವ ಕುರಿತ ವೆಬೆನಾರ್

    WWW.JAINHERITAGECENTRES.COM ಜೈನ್‌ಹೆರಿಟೇಜ್‌ಸೆಂಟರ್ಸ್.ಕಾಂ ಪ್ರಸ್ತುತ ಪಡಿಸುವ ಜೈನ ಪರಂಪರೆ ಮಾಲಿಕೆ
    ನಾಲ್ಕನೇ ವೆಬಿನಾರ್ ಭಾನುವಾರ ೧೧ ಜುಲೈ ೨೦೨೧ | ಸಮಯ: ಸಂಜೆ ೭ ಕ್ಕೆ
    ವಿಷಯ: ವರೇಂದ್ರ ಪ್ರದೇಶದಲ್ಲಿನ ಪ್ರಾಚೀನ ಜೈನಧರ್ಮದ ವೈಭವ
    (ಇಂಗ್ಲಿಷ್‌ನಲ್ಲಿ ಉಪನ್ಯಾಸ)
    ಉಪನ್ಯಾಸಕರು: ಡಾ. ಶುಭಾ ಮಜುಮ್ದಾರ್; ಪುರಾತತ್ವ ಅಧೀಕ್ಷಕರು (ಪ್ರಭಾರಿ), ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಕೋಲ್ಕತ್ತಾ ಸರ್ಕಲ್.

    ಜೈನಧರ್ಮದ ಅಂತಿಮ ಶೃತಕೇವಲಿಗಳಾದ ಆಚಾರ್ಯ ಭದ್ರಬಾಹು ಮುನಿಗಳ ಜನ್ಮಭೂಮಿ ವರೇಂದ್ರ ಪ್ರದೇಶದ ಪುರಾತನ ಜೈನ ಪರಂಪರೆಯನ್ನು ಈ ಉಪನ್ಯಾಸದಲ್ಲಿ ಅರಿಯಬಹುದು. ವರೇಂದ್ರ ಪ್ರದೇಶವು ಹಿಂದಿನ ಉತ್ತರ ಬಂಗಾಲ, ಹಾಗೂ ಈಗಿನ ಬಾಂಗ್ಲಾದೇಶದಲ್ಲಿದೆ. ಡಾ. ಮಜುಮ್ದಾರ್ ರವರು ಬಂಗಾಲ ಪ್ರದೇಶದ ಪುರಾತನ ಜೈನ ಪರಂಪರೆಯ ಕುರಿತು ಪಿಹೆಚ್ಡಿಯನ್ನು ಮಾಡಿದ್ದಾರೆ.

    ಕಾರ್ಯಕ್ರಮವನ್ನು ಲೈವ್‌ಆಗಿ ವೀಕ್ಷಿಸಿ – www.facebook.com/jainheritagecentres
    ಭಾನುವಾರ ೧೧ ಜುಲೈ ೨೦೨೧ | ಸಮಯ: ಸಂಜೆ ೭ಕ್ಕೆ

    ಎಲ್ಲರಿಗೂ ಆದರದ ಸ್ವಾಗತ

    ವರೇಂದ್ರ ಪ್ರದೇಶದಲ್ಲಿನ ಪ್ರಾಚೀನ ಜೈನಧರ್ಮದ ವೈಭವ
    ವರೇಂದ್ರ ಪ್ರದೇಶದಲ್ಲಿನ ಪ್ರಾಚೀನ ಜೈನಧರ್ಮದ ವೈಭವ
    error: Jain Heritage Centres - Celebrating Jain Heritage.....Globally!