Skip to content
Home » ಕನ್ನಡ » ಸುದ್ದಿ-ಸಮಾಚಾರ » ವೆಬಿನಾರ್ » ಉದಯಗಿರಿ – ಖಂಡಗಿರಿಯ ಜೈನ ಗುಹೆಗಳ ಪರಂಪರೆ ಮತ್ತು ಶಾಸನಳ ಕುರಿತ ವೆಬೆನಾರ್

ಉದಯಗಿರಿ – ಖಂಡಗಿರಿಯ ಜೈನ ಗುಹೆಗಳ ಪರಂಪರೆ ಮತ್ತು ಶಾಸನಳ ಕುರಿತ ವೆಬೆನಾರ್

    WWW.JAINHERITAGECENTRES.COM ಜೈನ್‌ಹೆರಿಟೇಜ್‌ಸೆಂಟರ್ಸ್.ಕಾಂ ಪ್ರಸ್ತುತ ಪಡಿಸುವ ಜೈನ ಪರಂಪರೆ ಮಾಲಿಕೆ
    ಐದನೇ ವೆಬಿನಾರ್ ಭಾನುವಾರ ೨೬ ಸೆಪ್ಟೆಂಬರ್ ೨೦೨೧ | ಸಮಯ: ಸಂಜೆ ೭ ಕ್ಕೆ

    ವಿಷಯ – ಉದಯಗಿರಿ – ಖಂಡಗಿರಿಯ ಜೈನ ಗುಹೆಗಳ ಪರಂಪರೆ ಮತ್ತು ಶಾಸನಗಳು (ಇಂಗ್ಲಿಷ್‌ನಲ್ಲಿ ಉಪನ್ಯಾಸ)


    ಉಪನ್ಯಾಸಕರು: ಡಾ. ರ‍ೇಣುಕಾ ಪೋರ್ವಾಲ್; ಜೈನ ಸಂಶೋಧಕರು, ಮುಂಬೈ.

    ಉದಯಗಿರಿ ಮತ್ತು ಖಂಡಗಿರಿಯ ಗುಹೆಗಳ ಇತಿಹಾಸವು ಕ್ರಿ.ಪೂ. ೨ನೇ ಶತಮಾನಕ್ಕಿಂತ ಪ್ರಾಚೀನವಾಗಿದೆ. ಇದರ ಇತಿಹಾಸವು ಕಳಿಂಗ ದೊರೆ ಖಾರವೇಲನೊಂದಿಗೆ ಸಮ್ಮಿಳಿತವಾಗಿದ್ದು, ‘ಣಮೋಕಾರ ಮಂತ್ರ’ ಹಾಗೂ ‘ಭರತವರ್ಷ’ದ ಮೊಟ್ಟಮೊದಲ ಉಲ್ಲೇಖವು ಇಲ್ಲಿನ ಶಾಸನದಲ್ಲಿ ಕಂಡು ಬರುÀತ್ತದೆ. ಇದಲ್ಲದೆ ಈ ಗುಹೆಗಳಲ್ಲಿ ಜೈನಧರ್ಮದ ದೇವಾನುದೇವತೆಗಳು ಹಾಗೂ ಮಂಗಳ ಚಿನ್ಹೆಗಳ ಶಿಲ್ಪಗಳನ್ನು ಕಾಣಬಹುದು. ಡಾ.ಪೋರ್ವಾಲ್‌ರವರು ಈ ಐತಿಹಾಸಿಕ ಜೈನ ಪಾರಂಪರಿಕ ತಾಣದ ಪರಂಪರೆ, ಶಾಸನಗಳು ಹಾಗೂ ಅವುಗಳ ವೈಶಿಷ್ಟ್ಯತೆಯ ಬಗ್ಗೆ ಪರಿಚಯಿಸಲಿದ್ದಾರೆ.

    ಕಾರ್ಯಕ್ರಮವನ್ನು ಲೈವ್‌ಆಗಿ ವೀಕ್ಷಿಸಿ – www.facebook.com/jainheritagecentres
    ಭಾನುವಾರ ೨೬ ಸೆಪ್ಟೆಂಬರ್ ೨೦೨೧ | ಸಮಯ: ಸಂಜೆ ೭ಕ್ಕೆ

    ಉದಯಗಿರಿ – ಖಂಡಗಿರಿಯ ಜೈನ ಗುಹೆಗಳ ಪರಂಪರೆ ಮತ್ತು ಶಾಸನಗಳು
    ಉದಯಗಿರಿ – ಖಂಡಗಿರಿಯ ಜೈನ ಗುಹೆಗಳ ಪರಂಪರೆ ಮತ್ತು ಶಾಸನಗಳು
    error: Jain Heritage Centres - Celebrating Jain Heritage.....Globally!